ರೈಲ್ವೆ ಪ್ರಯಾಣಿಕರಲ್ಲಿ ವಿನಂತಿ ಮೈಸೂರು ಶಿವಮೊಗ್ಗ ಟ್ರೈನ್​ ವಿಚಾರದಲ್ಲಿ ಮಹತ್ವದ ಪ್ರಕಟಣೆ

Kuvempu Express schedule change, Talguppa Mysuru train timings, Train 16221 new schedule, Kuvempu Express timetable, ಕುವೆಂಪು ಎಕ್ಸ್‌ಪ್ರೆಸ್ ವೇಳಾಪಟ್ಟಿ, ರೈಲು ಸಮಯ ಬದಲಾವಣೆ, Book Kuvempu Express ticket, Kuvempu Express train ticket booking, Kuvempu Express fare , Kuvempu Express train, Train 16221, Kuvempu Express route map. Cancellations Affecting Your Train

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 23 2025 : ನೈರುತ್ಯ ರೈಲ್ವೆ ಇಲಾಖೆ ಮಹತ್ವದ ಪ್ರಕಟಣೆಯೊಂದನ್ನ ನೀಡಿದ್ದು, ಈ ಪ್ರಕಟಣೆಯಿಂದಾಗಿ ಮೈಸೂರು ಮತ್ತು ಶಿವಮೊಗ್ಗ ನಡುವಿನ ರೈಲು ಪ್ರಯಾಣಿಕರಿಗೆ ಅನುಕೂಲವಾಗಲಿದೆ  ಇವತ್ತು ಅಂದರೆ ಸೆಪ್ಟೆಂಬರ್ 23 ಮತ್ತು 24 ರಂದು, ಮೈಸೂರಿನಿಂದ ಶಿವಮೊಗ್ಗಕ್ಕೆ ಹೊರಡುವ 16225 ಸಂಖ್ಯೆಯ ಮೈಸೂರು ಶಿವಮೊಗ್ಗ ಎಕ್ಸ್‌ಪ್ರೆಸ್ ರೈಲು ನಿಗದಿತ ಸಮಯಕ್ಕಿಂತ ತಡವಾಗಿ ಓಡಲಿದೆ ಎಂದು ನೈಋತ್ಯ ರೈಲ್ವೆ ಇಲಾಖೆ ಘೋಷಿಸಿದೆ. ಮಂದಗೆರೆ ರೈಲ್ವೆ ಯಾರ್ಡ್‌ನಲ್ಲಿ ಅಗತ್ಯ ಸುರಕ್ಷತಾ ಕಾಮಗಾರಿಗಳು ನಡೆಯುತ್ತಿರುವ ಕಾರಣ … Read more

ತುಂಗಾ ಸೇತುವೆ ಬಳಿ ಲಿಂಕ್​ ಕಳಚಿಕೊಂಡ ತಾಳಗುಪ್ಪ-ಮೈಸೂರು ರೈಲಿನ ಬೋಗಿಗಳು! ಏನಾಯ್ತು

Thalaguppa

Thalaguppa ಶಿವಮೊಗ್ಗ, malenadu today news : ತಾಳಗುಪ್ಪ ಟು ಮೈಸೂರು ಟ್ರೈನ್​ವೊಂದರ ಬೋಗಿಗಳ ನಡುವಿನ ಲಿಂಕ್​ ಕಟ್ಟಾಗಿ, ಟ್ರೈನ್​ನ ಬೋಗಿಗಳು ಬೇರ್ಪಟ್ಟ ಘಟನೆ ಶಿವಮೊಗ್ಗದ ಹೊಳೆ ಬಸ್​ ಸ್ಟಾಪ್​ ಬಳಿಯಲ್ಲಿ ಸಂಭವಿಸಿದೆ.  ಘಟನೆಯಲ್ಲಿ ರೈಲಿನ ಒಂದಷ್ಟು ಬೋಗಿಗಳು ಸೇತುವೆ ಮೇಲೆ ನಿಂತಿದ್ದವು. ಇನ್ನೊಂದಿಷ್ಟು ಬೋಗಿಗಳು ಮಲ್ಲೇಶ್ವರ ರೈಲ್ವೆ ಕ್ರಾಸಿಂಗ್​ನಲ್ಲಿ ನಿಂತಿದ್ದವು. ಈ ಘಟನೆಯಿಂದಾಗಿ ಸ್ಥಳಿಯರು ಸೇರಿದಂತೆ ಪ್ರಯಾಣಿಕರಲ್ಲಿ ಆತಂಕ ಮೂಡಿಸಿತ್ತು.  ಸಾಮಾನ್ಯವಾಗಿ ರೈಲು, ಸೇತುವೆಗಳ ಸಮೀಪ ಹಾಗೂ ಸೇತುವೆಗಳ ಮೇಲೆ ನಿಧಾನವಾಗಿ ಸಂಚರಿಸುತ್ತವೆ. ಈ ಹಿನ್ನೆಲೆಯಲ್ಲಿ … Read more