ಕಾಡಿಗೆ ಉಣಗೋಲು ಹಾಕಿದ ಮಿನಿಸ್ಟ್ರು! ದನಕರ ಬಿಟ್ಟು ಹೊಡೆಯೋದು ಎಲ್ಲಿಗೆ! ಮಲ್ನಾಡ್ ಕಥೆ ಪ್ರತಾಪ ತೀರ್ಥಹಳ್ಳಿ ಹೇಳ್ತಾರೆ
Malenadu Farmers ಅಯ್ಯೋ ದನ ಬ್ಯಾಣಕ್ ಹೋಗಿದ್ ಬರ್ಲೇ ಇಲ್ಲ ಮಾರಾಯ ಮೂರ್ ದಿನ ಆತ್ ನೋಡು, ಹಲಸಿನ ಹಣ್ಣು ಸೀಜನ್ ಬೇರೆ ಸಮಾ ತಿನ್ಕೊಂಡ್ ಬರ್ತವೆ. ಮನೆ ನೆನ್ಪಿಲ್ಲೇನೊ ಅವ್ಕೆ.ಇದು ಮಲ್ನಾಡ್ ಭಾಗದಲ್ಲಿ ಬ್ಯಾಣಕ್ಕೆ ದನ ಬಿಟ್ಟು ಹೊಡ್ದ್ ಮೇಲೆ ಜನ ದನ ಕರುಗಳು ಮನೆಗೆ ಬರಲಿಲ್ಲಾ ಅಂದ್ರೆ ಜನ ಮಾತಾಡ್ಕೊಳೊ ಮಾತು. ಆದರೆ ಇನ್ಮುಂದೆ ಹಂಗೆ ಮಾತಾಡಂಗೂ ಇಲ್ಲಾ. ಯಾಕಂದ್ರೆ ನಮ್ಮ ಅರಣ್ಯ ಸಚಿವರು ಮಲ್ನಾಡ್ ಭಾಗದಲ್ಲಿ ದನಕರು ಕುರಿ ಮೇಕೆ ಗಳನ್ನು ಬ್ಯಾಣಕ್ಕೆ … Read more