23ನೇ ಮೈಲಿಗಲ್ಲು | ನೀರು ಕುಡಿಯಲು ರಸ್ತೆ ದಾಟ್ತಿದ್ದ ಜಿಂಕೆ ಸಾವು!

Deer Killed by Speeding Vehicle in Tirthahalli.

ನವೆಂಬರ್, 01, 2025 ರ ಮಲೆನಾಡು ಟುಡೆ ಸುದ್ದಿ :  ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಜಿಂಕೆಯೊಂದು ರಸ್ತೆಯಲ್ಲಿ ಜೀವಬಿಟ್ಟ ಘಟನೆ ತೀರ್ಥಹಳ್ಳಿ ಸಮೀಪ ವರದಿಯಾಗಿದೆ. ತಾಲೂಕಿನ 23ನೇ ಮೈಲಿಗಲ್ಲಿನ ಬಳಿ ಇಂದು ಬೆಳಿಗ್ಗೆ ಸಂಭವಿಸಿದೆ. ಬೆಳಿಗ್ಗೆ ಸುಮಾರು 7:30 ರ ಸುಮಾರಿಗೆ ಘಟನೆ ನಡೆದಿದೆ ಎಂದು ಇಲ್ಲಿ ಸಂಚರಿಸುವ ವಾಹನ ಸವಾರರು ಹೇಳುತ್ತಿದ್ದಾರೆ. ರಸ್ತೆ ದಾಟುತ್ತಿದ್ದ ಜಿಂಕೆಗೆ ವೆಹಿಕಲ್ ಡಿಕ್ಕಿಯಾಗಿಬಹುದು ಎನ್ನಲಾಗಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.    … Read more

 ಬೈಕ್ ಅಪಘಾತ ಪ್ರಕರಣ : ಸಾಗರ ಕೋರ್ಟ್​ನಿಂದ ಮಹತ್ವದ ತೀರ್ಪು 

 Jail ಸಾಗರ, ಶಿವಮೊಗ್ಗ, malenadutoday.com :  ಸಾಗರದಲ್ಲಿ ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಪಘಾತವೆಸಗಿದ ವ್ಯಕ್ತಿಗೆ ಸಾಗರದ ಜೆಎಂಎಫ್​ಸಿ ಕೋರ್ಟ್​ ಶಿಕ್ಷೆ ವಿಧಿಸಿದೆ. ಈ ಪ್ರಕರಣದ ವಿವರ ಹೀಗಿದೆ. 2018ರ ಜನವರಿ 14 ರಂದು ನಡೆದಿದ್ದ ಅಪಘಾತ ಪ್ರಕರಣದಲ್ಲಿ  ಬೈಕ್ ಸವಾರನ ಸಾವಿಗೆ ಕಾರಣನಾದ ಕಾರು ಚಾಲಕನಿಗೆ, ಇಲ್ಲಿನ  ಜೆಎಂಎಫ್‌ಸಿ ನ್ಯಾಯಾಲಯವು ಒಂದುವರೆ ವರ್ಷಗಳ ಜೈಲು ಶಿಕ್ಷೆ ಮತ್ತು ₹9,000 ದಂಡ ವಿಧಿಸಿದೆ.  Jail  ಅಂದು ನಡೆದಿದ್ದು ಏನು? ನಂಜನಗೂಡು ತಾಲ್ಲೂಕಿನ ಸಿಂದುವಳ್ಳಿ ಗ್ರಾಮದ ಗಿರೀಶ್ ಅವರು … Read more

ಉಷಾ ನರ್ಸಿಂಗ್​ ಹೋಮ್​ ಸಿಗ್ನಲ್​ನಲ್ಲಿ ಇನ್ಮುಂದೆ ನಿಂತೆ ಮುಂದಕ್ಕೆ ಹೋಗಬೇಕು!

Usha nursing home Circle ಶಿವಮೊಗ್ಗದ ಉಷಾ ವೃತ್ತದಲ್ಲಿ ತಾತ್ಕಾಲಿಕ ಸಂಚಾರ ಸಿಗ್ನಲ್ ಲೈಟ್‌ಗೆ ಚಾಲನೆ: ಎಸ್‌ಪಿ ಮಿಥುನ್ ಕುಮಾರ್ ಕರೆ! ಶಿವಮೊಗ್ಗ: ಜುಲೈ 16, 2025 / ಶಿವಮೊಗ್ಗ ನಗರದ ಪ್ರಮುಖ ಸರ್ಕಲ್​ಗಳ ಪೈಕಿ ಒಂದಾಗಿರುವ ಉಷಾ ನರ್ಸಿಂಗ್ ಹೊಮ್​ ಸರ್ಕಲ್​ನಲ್ಲಿ ಪೊಲೀಸ್​ ಇಲಾಖೆ ತಾತ್ಕಾಲಿಕ ಟ್ರಾಫಿಕ್ ಸಿಗ್ನಲ್ ಲೈಟ್ ಅಳವಡಿಸಲಾಗಿದೆ. ಇವತ್ತು ಎಸ್​ಪಿ (SP) ಮಿಥುನ್ ಕುಮಾರ್ ಜಿ.ಕೆ. ಸಿಗ್ನಲ್ ಲೈಟ್‌ಗೆ ಚಾಲನೆ ನೀಡಿದರು. ಈ ಭಾಗದಲ್ಲಿ ಸಿಗ್ನಲ್​ ಲೈಟ್​ ಇಲ್ಲದೇ ವಾಹನ ದಟ್ಟಣೆ … Read more