ಮೆಗ್ಗಾನ್ ಆಸ್ಪತ್ರೆ ತುರ್ತು ಚಿಕಿತ್ಸಾ ಘಟಕದ ಎದುರು ಮಹಿಳೆಯ ಸಾವು! ಟೈಲ್ಸ್ ಮೇಲೆ ಪತ್ತೆಯಾದ ಶವ!

SHIVAMOGGA NEWS / Malenadu today/ Dec 1, 2023 | MALENADU TODAY | MALNAD NEWS  SHIVAMOGGA |   ಅಪರಿಚಿತ ಮಹಿಳೆ ಸಾವು: ವಾರಸ್ಸುದಾರರ ಮಾಹಿತಿ ನೀಡಲು ಮನವಿ ಮೆಗ್ಗಾನ್​ ಆಸ್ಪತ್ರೆಯ ಎದುರು ಅಪರಿಚಿತ ಮಹಿಳೆ ಸಾವು ಶಿವಮೊಗ್ಗ ನಗರದ ಮೆಗ್ಗಾನ್ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ಎದುರಿನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡದ ಎ.ಆರ್.ಟಿ ಸೆಂಟರ್ ವಿಭಾಗದ ಬಾಗಿಲಿನ ಹತ್ತಿರದಲ್ಲಿ ಕಟ್ಟಡ ನಿರ್ಮಾಣಕ್ಕೆಂದು ಸಂಗ್ರಹ ಮಾಡಿದ ಸಿಮೆಂಟ್ ಟೈಲ್ಸ್​ಗಳ ಮೇಲೆ ಸುಮಾರು … Read more