ಶಿವಮೊಗ್ಗ ಜೈಲ್​ನಲ್ಲಿದ್ದ ಮಾಸ್ಕ್​ ಮ್ಯಾನ್​ಗೆ ಜಾಮೀನು! ಆದರೆ? ವಿಷಯ ಇನ್ನಷ್ಟಿದೆ!

Mask Man Chinnayya get bail  : Mask Man Chinnayya, the main accused in the Dharmasthala 'Burude' (Skull) conspiracy case, has been granted bail by the Mangaluru District Court with a ₹1 lakh bond and 12 strict conditions. Read the full court report.

Mask Man Chinnayya get bail  ನವೆಂಬರ್ 25,  2025 : ಮಲೆನಾಡು ಟುಡೆ :ಶಿವಮೊಗ್ಗದ ಸೋಗಾನೆಯ ಸಮೀಪ ಇರುವ  ಕೇಂದ್ರ ಕಾರಾಗೃಹದಲ್ಲಿರುವ ಧರ್ಮಸ್ಥಳ ಬುರುಡೆ ಪ್ರಕರಣದ ಪ್ರಮುಖ ಆರೋಪಿ ಚಿನ್ನಯ್ಯನಿಗೆ ಸ್ವಲ್ಪ ರಿಲೀಫ್​ ಸಿಕ್ಕಿದೆ.  ಧರ್ಮಸ್ಥಳ ಗ್ರಾಮದಲ್ಲಿ ನಡೆದ ಬುರುಡೆ ಪ್ರಕರಣದಲ್ಲಿ ಸಂಚು ರೂಪಿಸಿದ ಆರೋಪದಲ್ಲಿ ಖುದ್ದು ತಪ್ಪೊಪ್ಪಿಕೊಂಡಿರುವ ಆತನಿಗೆ ಇದೀಗ ಜಾಮೀನು ಸಿಕ್ಕಿದೆ. ಸಂಚಿಗೆ ಸಂಬಂಧಿಸಿದ ಪ್ರಮುಖ ಆರೋಪಿಯಾದ ಮಾಸ್ಕ್‌ಮ್ಯಾನ್‌ ಚಿನ್ನಯ್ಯನಿಗೆ ದಕ್ಷಿಣ ಕನ್ನಡ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು  ನಿನ್ನೆದಿನ  ಜಾಮೀನು ಮಂಜೂರು … Read more