ಬೆಳಗಿನ ಜಾವ ಯುವತಿ ಮೇಲೆ ಅಟೆಂಪ್ಟ್! ಶಿವಮೊಗ್ಗ ಸಿಟಿಯನ್ನು ಚಕಿತಗೊಳಿಸಿದ ಘಟನೆ
ಮಲೆನಾಡು ಟುಡೆ ಸುದ್ದಿ, ಶಿವಮೊಗ್ಗ, 10 ಸೆಪ್ಟೆಂಬರ್ 2025 : ಅದು ಇದು ವಿಚಾರದಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿರುವ ನಡುಮಧ್ಯೆ ಶಿವಮೊಗ್ಗ ನಗರದಲ್ಲಿಯೇ ಯುವತಿಯೊಬ್ಬರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಬಗ್ಗೆ ಎಫ್ಐಆರ್ ಆಗಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಈ ಕೇಸ್ ದಾಖಲಾಗಿದ್ದು, ಘಟನೆಯ ಚಕಿತಗೊಳಿಸುತ್ತಿದೆ. ನಡೆದಿದ್ದೇನು? Attempted Assault 20 ವರ್ಷದ ಯುವತಿ (ವೈಯಕ್ತಿಕ ವಿವರ ಗೌಪ್ಯ) ಸೆಪ್ಟೆಂಬರ್ 8ರಂದು ಬೆಳಗಿನ ಜಾವ 4:20ರ ಸುಮಾರಿಗೆ ತಮ್ಮ ತಾಯಿ ಮತ್ತು ತಮ್ಮನನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು … Read more