ಗಾಂಧಿ ಬಜಾರ್​ ಮಲ್ಲ ಚಿಕ್ಕಲ್​ನಲ್ಲಿ ಫಿನಿಶ್! ಲವ್​ & ರಿವೆಂಜ್​ ಮತ್ತು ಪಾತಾಳಿ ಗ್ಯಾಂಗ್!? ಏನಿದು!?

ಗಾಂಧಿ ಬಜಾರ್​ ಮಲ್ಲ ಚಿಕ್ಕಲ್​ನಲ್ಲಿ ಫಿನಿಶ್! ಲವ್​ & ರಿವೆಂಜ್​ ಮತ್ತು ಪಾತಾಳಿ ಗ್ಯಾಂಗ್!? ಏನಿದು!?

KARNATAKA NEWS/ ONLINE / Malenadu today/ Nov 14, 2023 SHIVAMOGGA NEWS Shivamogga | ಶಿವಮೊಗ್ಗದ ಚಿಕ್ಕಲ್​ ರೋಡ್​ನಲ್ಲಿ ನಿನ್ನೆ ರಾತ್ರಿ ಕೊಲೆಯೊಂದು ನಡೆದಿದೆ. ಘಟನೆಯಲ್ಲಿ ಓರ್ವನನ್ನ ಹೊಡೆದು ಉರುಳಿಸಲಾಗಿದೆ. ನಡುರಸ್ತೆಯಲ್ಲಿ ನಡೆದ ಘಟನೆಯ ಹಿಂದೆ ಪ್ರೀತಿಯ ದ್ವೇಷದ ಕಥೆ ಕೇಳಿಬರುತ್ತಿದೆ.  ಅಂದಹಾಗೆ, ನಿನ್ನ ಸ್ಪಾಟ್ ಆದವನು ಮಲ್ಲೇಶ್​ ಅಲಿಯಾಸ್ ಮಲ್ಲ ಎಂಬಾತ! ವಯಸ್ಸು 35 ರ ಆಜುಬಾಜು! ಈತ ಗಾಂಧಿಬಜಾರ್​ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ. ಮೀನ್​ ಮಾರ್ಕೆಟ್​ ಸಮೀಪದಲ್ಲಿರುವ ಏರಿಯಾದಲ್ಲಿ ಮಲ್ಲನ ಮನೆಯಿತ್ತು..ಈತನ ಮೇಲೆ … Read more