ದ್ವಾದಶ ರಾಶಿಗಳ ಇಂದಿನ ಭವಿಷ್ಯ: ಯಾರಿಗೆ ಶುಭ? ಯಾರಿಗೆ ಅಶುಭ? ಮಂಗಳವಾರದ ಸಂಪೂರ್ಣ ವಿವರ
shivamogga Daily Horoscope 27 January 2026 | ವಿಶ್ವಾವಸು ನಾಮ ಸಂವತ್ಸರದ ಉತ್ತರಾಯಣದ ಶಿಶಿರ ಋತುವಿನ ಮಾಘ ಮಾಸದ ಈ ದಿನ ಶುಕ್ಲ ಪಕ್ಷದ ನವಮಿ ತಿಥಿಯು ಸಂಜೆ 4.55 ರವರೆಗೆ ಇದ್ದು, ನಂತರ ದಶಮಿ ತಿಥಿ ಆರಂಭವಾಗುತ್ತದೆ. ಭರಣಿ ನಕ್ಷತ್ರವು ಬೆಳಗ್ಗೆ 9.28 ರವರೆಗೆ ಇರಲಿದ್ದು, ತದನಂತರ ಕೃತ್ತಿಕಾ ನಕ್ಷತ್ರವು ಪ್ರವೇಶಿಸಲಿದೆ. ಶುಭಕಾರ್ಯಗಳಿಗೆ ಅಮೃತ ಗಳಿಗೆ ಬೆಳಗಿನ ಜಾವ 5.34 ರಿಂದ 7.04 ರವರೆಗೆ ಲಭ್ಯವಿದೆ. ರಾಹುಕಾಲ ಮಧ್ಯಾಹ್ನ 3.00 ರಿಂದ 4.30 ರವರೆಗೆ … Read more