BREAKING/ ಸಂಘರ್ಷ ಪೀಡಿತ ಸುಡಾನ್ನಿಂದ 362 ಮಂದಿ ವಾಪಸ್ ! ಶಿವಮೊಗ್ಗದ 50 ಮಂದಿ ಸೇರಿ ರಾಜ್ಯದ 114 ಕನ್ನಡಿಗರು ತವರಿಗೆ ವಾಪಸ್ !
KARNATAKA NEWS/ ONLINE / Malenadu today/ Apr 27, 2023 GOOGLE NEWS ನ್ಯೂ ದೆಹಲಿ/ ಭಾರತೀಯ ವಾಯುಪಡೆ ನಡೆಸಿದ ಆಪರೇಷನ್ ಕಾವೇರಿ ಯಶಸ್ವಿಯಾಗಿದ್ದು , 362 ಮಂದಿಯನ್ನು ಸುರಕ್ಷಿತವಾಗಿ ಭಾರತಕ್ಕೆ ಕರತರಲಾಗಿದೆ. ಸಿ -130 ಜೆ ‘ಸೂಪರ್ ಹರ್ಕ್ಯುಲಸ್’ ವಿಮಾನವು ಸುಡಾನ್ ನ ಸೈದ್ನಾ ವಿಮಾನ ನಿಲ್ದಾಣದಿಂದ 121 ಭಾರತೀಯರನ್ನು ರಕ್ಷಿಸಿದೆ. ಇನ್ನೂ ಸೌದಿ ಅರಬೆಯಿನ್ ಏರ್ಲೈನ್ಸ್ ಮೂಲಕ ಒಟ್ಟು 362 ಮಂದಿ ಬೆಂಗಳೂರು ಅಂತಾರಾಷ್ಟ್ರಿಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾre. ಇದನ್ನೂ ಓದಿ / … Read more