ಭದ್ರಾ ನದಿಯಲ್ಲಿ ಮಹಿಳೆಯ ಶವ ಪತ್ತೆ! ಎಲೆಅಡಿಕೆ ಚೀಲದ ಜೊತೆ ಸಿಕ್ತು ಡಾಬು!

Bhadravati news Basaveshwara Statue 25

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 29 2025 :  ಭದ್ರಾವತಿ ತಾಲ್ಲೂಕು ಭದ್ರಾ ಹೊಳೆಯಲ್ಲಿ ಅಪರಿಚಿತ ಮಹಿಳೆಯ ಮೃತದೇಹವೊಂದು ಪತ್ತೆಯಾಗಿದೆ. ಸೆಪ್ಟೆಂಬರ್ 26 ರಂದು ಪತ್ತೆಯಾದ ಮೃತದೇಹದ ಬಗ್ಗೆ  ಭದ್ರಾವತಿ ಔಲ್ಡ್ ಟೌನ್​ ಪೊಲೀಸ್ ಠಾಣಾ  ಪೊಲೀಸರು ಪ್ರಕಟಣೆಯನ್ನು ನೀಡಿದ್ದಾರೆ.  ಇಲ್ಲಿನ ನಗರಸಭೆ ಮುಂಭಾಗದಲ್ಲಿ ಹರಿಯುವ ನದಿ ನೀರಿನಲ್ಲಿ ಮುಖ ಕೆಳಗೆ ಮಾಡಿ ಮಲಗಿದ್ದ ಸ್ಥಿತಿಯಲ್ಲಿ ಶವ ದೊರೆತಿದೆ. ಮೃತ ಮಹಿಳೆಗೆ ಸುಮಾರು 60 ರಿಂದ 70 ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದ್ದು, ಮಹಿಳೆಯು ಸರಿಸುಮಾರು 5 … Read more