ಸ್ಟೇಷನ್ ಗೇಟ್ ಬಳಿಯೇ ವಿಷ ಕುಡಿದ ಯುವತಿ! ದಾಖಲಾಯ್ತು ಸುಮುಟೋ ಕೇಸ್
KARNATAKA NEWS/ ONLINE / Malenadu today/ Aug 26, 2023 SHIVAMOGGA NEWS ಸ್ಟೇಷನ್ ಬಳಿಯಲ್ಲಿಯೇ ಯುವತಿಯೊಬ್ಬಳು ವಿಷ ಕುಡಿದ ಪ್ರಕರಣವೊಂದು 10 ದಿನಗಳ ನಂತರ ಬೆಳಕಿಗೆ ಬಂದಿದ್ದು, ಈ ಸಂಬಂಧ ಸುಮುಟೋ ಕೇಸ್ ದಾಖಲಾಗುವುದರೊಂದಿಗೆ ಬೆಳಕಿಗೆ ಬಂದಿದೆ. ಏನಿದು ಘಟನೆ ಭದ್ರಾವತಿ ನ್ಯೂಟೌನ್ ಪೊಲೀಸ್ ಸ್ಟೇಷನ್ನಲ್ಲಿ ಕಳೆದ 15 ರಂದು ಯುವತಿಯೊಬ್ಬಳು ಪೊಲೀಸರಿಗೆ ತನಗೊಬ್ಬ ಯುವಕ ಮೋಸ ಮಾಡಿದ್ದು, ಆತನನ್ನು ಕರೆದು ಮದುವೆಗೆ ಒಪ್ಪಿಸಿ ಎಂದು ದೂರುಕೊಟ್ಟಿದ್ದಳು. ಈ ದೂರಿನನ್ವಯ ಪೊಲೀಸರು ಮರುದಿನ ಪೊಲೀಸರು … Read more