BREAKING NEWS | ಬ್ಯಾಂಕ್ ಲೋನ್ ನವರು ಎಂದು ಮನೆಗೆ ನುಗ್ಗಿ ದರೋಡೆ ! ಅಪರಿಚಿತರ ಬಗ್ಗೆ ಹುಷಾರ್!
SHIVAMOGGA | Dec 12, 2023 | ಶಿವಮೊಗ್ಗ ನಾಗರಿಕರು ಆತಂಕ ಪಡುವಂತಹ ಘಟನೆಯೊಂದು ಹೊಳೆಹೊನ್ನೂರು ಪೊಲೀಸ್ ಸ್ಟೇಷನ್ ಲಿಮಿಟ್ಸ್ ನಲ್ಲಿ ನಡೆದಿದೆ. ಇಲ್ಲಿನ ನಿವಾಸಿಯೊಬ್ಬರನ್ನ ಬ್ಯಾಂಕ್ ಲೋನ್ ಸಿಬ್ಬಂದಿ ಎಂದು ಹೇಳಿಕೊಂಡು ಬಂದ ತಂಡವೊಂದು ಆತನ ಮನೆಯಲ್ಲಿ ದರೋಡೆ ಮಾಡಿದೆ. ಹೊಳೆಹೊನ್ನೂರು ಪೊಲೀಸ್ ಸ್ಟೇಷನ್ ನಿನ್ನೆ ಅಂದರೆ ದಿನಾಂಕ 11/12/2023 ರಂದು ಈ ಘಟನೆ ನಡೆದಿದೆ. ಹೊಳೆಹೊನ್ನೂರು ಪೊಲೀಸ್ ಸ್ಟೇಷನ್ ನಲ್ಲಿ ಎಫ್ಐಆರ್ ದಾಖಲಾಗಿದೆ. ಅದರಂತೆ ನೋಡುವಾದರೆ, ದೂರುದಾರರನ್ನ ಅವರದ್ದೆ ಮನೆಯಲ್ಲಿ ದರೋಡೆ ಮಾಡಲಾಗಿದೆ. … Read more