ಶಿವಮೊಗ್ಗ : ಕೆಲಸ ಹುಡುಕುವುದಕ್ಕಾಗಿಯೇ ಶುರುವಾಯ್ತು ಜಾಬ್ ಪೋರ್ಟಲ್! ಏನಿದು ಗೊತ್ತಾ
ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 20, 2025 : ಶಿವಮೊಗ್ಗ ಜಿಲ್ಲೆಯ ಯುವಕ ಯುವತಿಯರಿಗೆ ಕೆಲಸ ಎಲ್ಲಿದೆ ಎಂದು ಹುಡುಕಾಡಿ ಪರದಾಡುವ ಅವಕಾಶ ತಪ್ಪಿಸುವ ಸಲುವಾಗಿ ಜಾಬ್ ಪೋರ್ಟಲ್ ಒಂದನ್ನು ಹೊರಕ್ಕೆ ತರಲಾಗಿದೆ. ಕಾಯಕ ಸೇತು ಜಾಬ್ ಪೋರ್ಟಲ್ ಲಿಂಕ್ https://kayakasetu.drdhananjayasarji.com/ ಪದವೀಧರ ಯುವಕ ಯುವತಿಯರಿಗೆ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕಾಯಕ ಸೇತು ಎಂಬ ಸಂಪೂರ್ಣ ಉಚಿತ ಉದ್ಯೋಗ ಪೋರ್ಟಲ್ ಅನ್ನು ಡಾ. ಧನಂಜಯ ಸರ್ಜಿಯವರು ಪ್ರಾರಂಭಿಸಿದ್ದಾರೆ. ಈ ಪೋರ್ಟ್ಲ್ಗೆ ಸಂಸದ … Read more