ಶಿವಮೊಗ್ಗ ಜೈಲ್​ ಅಧಿಕಾರಿಗಳನ್ನೇ ಯಾಮಾರಿಸಲು ಪ್ಲಾನ್!!! ಗೇಟ್​ನಲ್ಲಿಯೇ ಫೇಲ್​!

Mobile Phone Jail Security Check

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 13  2025:   ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಅಕ್ರಮವಾಗಿ ನಿಷೇಧಿತ ವಸ್ತುಗಳನ್ನು ಜೈಲಿನೊಳಗೆ ಸಾಗಿಸುತ್ತಿದ್ದ ಆರೋಪ ಸಂಬಂಧ ಎರಡು ಬೇರೆ ಬೇರೆ ಪ್ರಕರಣಗಳು ದಾಖಲಾಗಿವೆ. ಎರಡು ಪ್ರಕರಣಗಳು ಸಹ ಅದರದ್ದೆ ಕಾರಣಕ್ಕೆ ಕುತೂಹಲ ಮೂಡಿಸಿದೆ.  ಬಿಸ್ಕತ್​ ಪ್ಯಾಕ್​ನಲ್ಲಿ ಗಾಂಜಾ ಸಾಗಾಟ  ಮೊದಲೇ ಪ್ರಕರಣದಲ್ಲಿ ಮೂವರು ಯುವಕರು  ಬಿಸ್ಕೆಟ್ ಪ್ಯಾಕೆಟ್‌ನಲ್ಲಿ ಗಾಂಜಾ, ಸಿಗರೇಟ್ ಇಟ್ಟು ವಿಚಾರಣಾಧೀನ ಕೈದಿಗೆ ನೀಡಲು ಬಂದಿದ್ದರು. ಅವರನ್ನು ತಪಾಸಣೆಗೆ ಒಳಪಡಿಸಿದ ಸಂಧರ್ಭದಲ್ಲಿ ಈ ವಿಚಾರ ಗೊತ್ತಾಗಿದೆ.  ಮೂರು ಜನರನ್ನು … Read more