ಮೊಬೈಲ್ನಲ್ಲಿ ಸಿಗದ ಬಿಎಸ್ಎನ್ಎಲ್ ಕಡ್ಡಿ! ಸತ್ತ ನೆಟ್ವರ್ಕ್ಗೆ ಶ್ರದ್ಧಾಂಜಲಿಯ ಟೈರ್ ಬೊಕ್ಕೆ ! ಸ್ಪೆಷಲ್ ಬ್ಯಾನರ್ ಸುದ್ದಿ!
ಕಾಲವೇ ಹೈಟೆಕ್ ಜೆಂಜಿ ಯುಗದಲ್ಲಿದ್ದರೂ ಸರ್ಕಾರಿ ನೆಟ್ವರ್ಕ್ಗಳು ಮಾತ್ರ ಉದ್ದೇಶಪೂರ್ವಕವಾಗಿಯೇ ಹಿಂದೆ ಉಳಿದುಕೊಂಡಿದೆ. ಈ ಸಿಟ್ಟಿಗೆ ಜನ, ಸರ್ಕಾರಿ ನೆಟ್ವರ್ಕ್ಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನೇ ಸಲ್ಲಿಸ್ತಿದ್ದು, ಸತ್ತಮೇಲೆ ಇನ್ನೇನು ಮಾಡೋಣ ಅಂತಿದ್ದಾರೆ. ರಿಪ್ಪನ್ ಪೇಟೆ ಹುಂಚಾ ವ್ಯಾಪ್ತಿಯಲ್ಲಿ 45 ದಿನಗಳಿಂದ ಬಿಎಸ್ಎನ್ಎಲ್ ಸಂಪರ್ಕ ಸಿಕ್ತಿಲ್ಲ.. ಮೊಬೈಲ್ಗಳಲ್ಲಿ ಬಿಎಸ್ಎನ್ಎಲ್ ಕಡ್ಡಿ ಕಾಣದೆ ಒಂದುವರೆ ತಿಂಗಳಾಯ್ತು ಎನ್ನುವ ಸ್ಥಳೀಯರು, ಇದರಿಂದ ರೋಸಿಹೋಗಿ ಬಿಎಸ್ಎನ್ಎಲ್ಗೆ ಭಾವಪೂರ್ಣ ಶ್ರದ್ಧಾಂಜಲಿ ಎಂಬ ಬ್ಯಾನರ್ ಅಳವಡಿಸಿ, ಮೌನಾಚರಣೆ ಮಾಡಿದ್ದಾರೆ. ಹುಂಚಾ ಹೋಬಳಿಯಲ್ಲಿ ಬರೋ ಊರುಗಳಲ್ಲಿ ಬಿಎಸ್ಎನ್ಎಲ್ ನೆಟ್ವರ್ಕ್ … Read more