ಶಿವಮೊಗ್ಗ : ರೈಲ್ವೆ ಕ್ರಾಸಿಂಗ್​ಗಳ ಪರಿಶೀಲನೆ! 2 ದಿನ ಈ ರೂಟ್ ಬಂದ್ ! ಬದಲಿ ಮಾರ್ಗ ಇಲ್ಲಿದೆ

Rail Route Inspection ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 4  2025:  ರೈಲ್ವೆ ಮಾರ್ಗಗಳ ಪರಿಶೀಲನೆ ಹಿನ್ನೆಲೆಯಲ್ಲಿ ವಾಹನ ಸವಾರರಿಗೆ ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ವಾರ್ತಾ ಇಲಾಖೆಯ ಮೂಲಕ ಶಿವಮೊಗ್ಗ ಜಿಲ್ಲಾಡಳಿತ ಪ್ರಕಟಣೆ ನೀಡಿದೆ.  ಪ್ರಕಟಣೆಯಲ್ಲಿ ಏನಿದೆ ತರೀಕೆರೆ – ಮೊಸರಳ್ಳಿ ನಡುವೆ ಬರುವ ಎಲ್‌ಸಿ.ನಂ: 24 ಮತ್ತು 25 ಗಳನ್ನು ಪರಿಶೀಲನೆ ಹಿನ್ನಲೆಯಲ್ಲಿ ಅಕ್ಟೋಬರ್ 06 ರಿಂದ ಅಕ್ಟೊಬರ್ 08 ವರೆಗೂ ಮುಚ್ಚಲಾಗುತ್ತಿದೆ. ಈ ಹಿನ್ನೆಲೆಯಲ್ಲಿ  ತಾತ್ಕಾಲಿಕವಾಗಿ ವಾಹನಗಳು ಮತ್ತು ಸಾರ್ವಜನಿಕರು ಸಮೀಪದ ಬದಲಿ ಮಾರ್ಗಗಳಲ್ಲಿ … Read more