ಗಣಪತಿ ಪೆಂಡಾಲ್​ಗಾಗಿ ಭೂಮಿ ಅಗೆಯುವಾಗ ಇರಲಿ ಎಚ್ಚರ! ಮೆಸ್ಕಾಂ ಪರ್ಮಿಶನ್ ತೆಗೆದುಕೊಳ್ಳಿ!

KARNATAKA NEWS/ ONLINE / Malenadu today/ Sep 12, 2023 SHIVAMOGGA NEWS ಶಿವಮೊಗ್ಗ ನಗರದ ಹಲವು ಕಡೆಗಳಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅನ್ವಯ ಭೂಮಿಯೊಳಗೆ ವಿದ್ಯುತ್ ಕೇಬಲ್​ಗಳನ್ನು ಅಳವಡಿಸಲಾಗಿದೆ. ಹೀಗಾಗಿ ಈ ಸಲ ಅಪ್​ಗ್ರೇಡ್ ಆದ ಬಡಾವಣೆಗಳಲ್ಲಿ ಗಣಪತಿ ಕೂರಿಸುವವರು ಪೆಂಡಾಲ್ ನಿರ್ಮಿಸುವಾಗ ಎಚ್ಚರಿಕೆಯಿಂದ ಇರಬೇಕು. ಈ ಸಂಬಂಧ ಮೆಸ್ಕಾಂ ಶಿವಮೊಗ್ಗ ಪ್ರಕಟಣೆಯನ್ನು ಕೂಡ ಹೊರಡಿಸಿದೆ.  ಏನಿದೆ ಪ್ರಕಟಣೆಯಲ್ಲಿ  ಮೆಸ್ಕಾಂ ಶಿವಮೊಗ್ಗ ನಗರ ಉಪವಿಭಾಗ-1 ರ ಘಟಕ-2 ಮತ್ತು 3 ರ ವ್ಯಾಪ್ತಿಯಲ್ಲಿ ಮಾದರಿ … Read more