20 ಸೆಕೆಂಡ್​ನಲ್ಲಿ ಕದ್ದು ಬಿಟ್ಟರು! ಮೂಕ ಪ್ರಾಣಿಯ ಕಳ್ಳತನಕ್ಕೆ ಮೌನ ಸಾಕ್ಷಿಯಾದ ಸಾಗರ!

Cow theft  in Sagar Caught on CCTV Silence Over Cattle Smuggling Criticized

ನವೆಂಬರ್, 09, 2025 ರ ಮಲೆನಾಡು ಟುಡೆ ಸುದ್ದಿ : ಗೋ ಹತ್ಯೆ ನಿಷೇಧ ಜಾರಿಯಲ್ಲಿದೆ, ಈ ಕಾಯಿದೆ ಬಗ್ಗೆ ಈಗಲೂ ನಾನಾ ಚರ್ಚೆಗಳು ನಡೆಯುತ್ತಿವೆ. ಇದರ ನಡುವೆ ಹಸುಗಳನ್ನು ಕದ್ದೊಯ್ಯುವಂತಹ ಕ್ರೂರ ಕೃತ್ಯಗಳಿಗೆ ಮಾತ್ರ ಕಡಿವಾಣ ಬೀಳಬೇಕಿದೆ. ಹಸುಗಳ್ಳತನ ಪ್ರಕರಣ ಮಲೆನಾಡಲ್ಲಿ ಎಷ್ಟರಮಟ್ಟಿಗೆ ಹೆಚ್ಚಾಗಿದೆ ಎಂದರೆ, ಗೋಕಳ್ಳರ ಭಯಕ್ಕೆ ಜನರು ಹಸು ಸಾಕುವುದನ್ನೆ ಬಿಡುತ್ತಿದ್ದಾರೆ. ಇತ್ತೀಚೆಗೆ ಭದ್ರಾವತಿಯಲ್ಲಿ ನಡೆದ ಕಳ್ಳತನ ಪ್ರಕರಣ ಪಶುಸಾಕಾಣಿಕೆದಾರರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಘಟನೆಗಳಲ್ಲಿ ಆರೋಪಿಗಳು ಸಿಕ್ಕಿಬಿದ್ದಿದ್ದರಾದರೂ ಸಹ, ತಮ್ಮ … Read more