ರಾಘಣ್ಣ ಮತ್ತೆ MP ಆಗ್ತಾರೆ| ಯತೀಂದ್ರರಿಗೆ ಆಗಿದ್ರೆ?| ಹಸಿರು ರಕ್ತ & ಕೆಂಪು ರಕ್ತ | ಪ್ರತಿಭಟನಾ ಸಭೆಯಲ್ಲಿ KS ಈಶ್ವರಪ್ಪ ‘ಉಗ್ರ’ ಮಾತು
KARNATAKA NEWS/ ONLINE / Malenadu today/ Oct 12, 2023 SHIVAMOGGA NEWS ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಘಟನೆ ಹಾಗೂ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ಧೋರಣೆ ಖಂಡಿಸಿ ಜಿಲ್ಲಾ ಬಿಜೆಪಿ ಇಂದು ನಗರದ ಬಾಲರಾಜ್ ಅರಸ್ ರಸ್ತೆಯಲ್ಲಿ ಪ್ರತಿಭಟನಾ ಸಭೆಯನ್ನ ನಡೆಸಿದೆ. ಈ ಸಭೆಯಲ್ಲಿ ರಾಗಿಗುಡ್ಡದಲ್ಲಿ ನಡೆದ ಘಟನೆ ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರು ಸರ್ಕಾರಕ್ಕೆ ಕಿವಿ ಮತ್ತು ಕಣ್ಣು ವಿರಡೂ ಇಲ್ಲ ಎಂದು ಆರೋಪಿಸಿದ್ರು. … Read more