ಅರಶಿನದ ನೀರಲ್ಲಿ 31 ಗ್ರಾಮ್ ಬಂಗಾರದ ಸರ ಮಂಗಮಾಯ! ಈ ಥರನೂ ಆಗುತ್ತೆ
Gold Chain Theft | ಸಾಗರ | ತಾಲೂಕಿನ ಚೆನ್ನಕೊಪ್ಪ ಗ್ರಾಮದಲ್ಲಿ ಪೌಡರ್ ಮಾರಾಟಕ್ಕೆ ಅಂತಾ ಬಂದ ಇಬ್ಬರು ಮಹಿಳೆಯೊಬ್ಬರ ಚಿನ್ನಾಭರಣ ಕದ್ದೊಯ್ದ ಘಟನೆ ಬಗ್ಗೆ ಆನಂದಪುರ ಪೊಲೀಸ್ ಸ್ಟೇಷನ್ನಲ್ಲಿ ಕೇಸ್ ದಾಖಲಾಗಿದೆ. ಗ್ರಾಮದ ನಿವಾಸಿ ರತ್ನಾವತಿ ಎಂಬುವವರ ಮನೆ ಬಾಗಿಲಿಗೆ ಸುಮಾರು 35 ರಿಂದ 40 ವರ್ಷ ವಯಸ್ಸಿನ ಇಬ್ಬರು ಬಂದಿದ್ದರು. ಈ ಪೈಕಿ ಓಬ್ಬಾತ ಪಾತ್ರೆ ಸ್ವಚ್ಛಗೊಳಿಸುವ ಪೌಡರ್ ಮಾರಾಟಕ್ಕಿದೆ ಅಂತಾ ಬಿಳಿ ಬಣ್ಣದ ಪೌಡರ್ ಸ್ಯಾಂಪಲ್ ಕೊಟ್ಟಿದ್ದಾನೆ. ಅದೇಹೊತ್ತಿಗೆ ಇನ್ನೊಬ್ಬಾತ ಬೆಳ್ಳಿ ಹಾಗೂ … Read more