ಕೇವಲ ಕಿವಿ ವೋಲೆ ಕೊಟ್ಟಿದ್ದಕ್ಕೆ ಸಿಕ್ತು ತೂಕದ ಕಾಸಿನ ಸರ! ಆಮೇಲೆ ದಾಖಲಾಯ್ತು ಕೇಸು! ಮಹಿಳೆಯರೆ ಹುಷಾರ್?

KARNATAKA NEWS/ ONLINE / Malenadu today/ Jun 30, 2023 SHIVAMOGGA NEWS  ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ ನಲ್ಲಿ ನಕಲಿ  ಕಾಸಿನ ಸರ ಕೊಟ್ಟು ಬಂಗಾರದ ಆಭರಣ ಪಡೆದು ಮೋಸ ಮಾಡಿದ ಸಂಬಂಧ ಕೇಸ್​ವೊಂದು ದಾಖಲಾಗಿದೆ. ದಾವಣಗೆರೆಯ ಚೆನ್ನಗಿರಿ ಮೂಲದ ಕಮಲಮ್ಮ ಎಂಬವರು ಈ ಬಗ್ಗೆ ದೂರು ದಾಖಲಿಸಿದ್ದು,  ವಂಚನೆ ಆರೋಪದಡಿಯಲ್ಲಿ IPC 1860 (U/s-420) ಕೇಸ್​ ದಾಖಲಾಗಿದೆ.  ನಡೆದಿದ್ದೇನು? ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಕಮಲಮ್ಮರವರ ಮಗನನ್ನು ಅಡ್ಮಿಟ್ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕಮಲಮ್ಮ … Read more