ಕವಾಸಕಿ ಬೈಕ್​ನ್ನ ಆಲ್ಟರ್​ ಮಾಡಿ RX 100 ಮಾಡಿದ್ದ ಯುವಕ! ಬಿತ್ತು ಕೇಸ್​! ಕೋರ್ಟ್​ನಿಂದ 16,500 ಫೈನ್!

SHIVAMOGGA  |  Dec 14, 2023  |  ಹಳೆಯ ಆರ್​ಎಕ್ಸ್​ ಗಾಡಿಗಳನ್ನು ಸಾಮಾನ್ಯವಾಗಿ ಯಾರು ಸೇಲ್ ಮಾಡೋದಿಲ್ಲ. ಹಾಗೊಂದು ವೇಳೆ ಸೇಲ್  ಮಾಡಿದರೂ ಅದರ ರೇಟ್​ ಸಿಕ್ಕಾಪಟ್ಟೆ ಇರುತ್ತದೆ. ಅಷ್ಟರಮಟ್ಟಿಗೆ ಆರ್​ಎಕ್ಸ್​ನ ಆಯ್ದ ಬೈಕ್​ಗಳು ಡಿಮ್ಯಾಂಡ್​ನಲ್ಲಿವೆ. ಕವಾಸಕಿ ಬಜಾಜ್​ ಆರ್​ಎಕ್ಸ್ 100 ಆದರೆ ಇಲ್ಲೊಬ್ಬ ಆರ್​ಎಕ್ಸ್ 100 ಖರೀದಿ ಮಾಡುವ ಬದಲು ತನ್ನ ಬಜಾಜ್ ಕವಾಸಾಕಿ ಬೈಕ್​ನ್ನೇ ಆಲ್ಟರ್ ಮಾಡಿಸಿಕೊಂಡು ಓಡಾಡುತ್ತಿದ್ದ. ಈತನ ಬೈಕ್​ ಚಿತ್ರ ವಿಚಿತ್ರ ಬದಲಾವಣೆ ಹಾಗೂ ದೂಮ್​ ಮಚಾಲೆ ಸೌಂಡ್​ ಕೇಳಿದ ಪೊಲೀಸರು … Read more