ಜಿಂಕೆ ಬೇಟೆ! ಗಂಡನ ವಿರುದ್ಧವೇ ದೂರು ಕೊಟ್ಟ ಹೆಂಡತಿ!
ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 1 2025: ಅಪರೂಪ ಎಂಬಂತಹ ಪ್ರಕರಣವೊಂದರಲ್ಲಿ ಪತ್ನಿಯೇ ತನ್ನ ಗಂಡನ ವಿರುದ್ಧ ಜಿಂಕೆ ಬೇಟೆಯಾಡಿದ ಆರೋಪ ಸಂಬಂಧ ದೂರು ನೀಡಿದ್ದಾರೆ. ಕೊಡಗು ಜಿಲ್ಲೆಯ ಸಿದ್ದಾಪುರದಲ್ಲಿ ನಡೆದ ಘಟನೆ ಇದಾಗಿದೆ. ಇಲ್ಲಿನ ದುಬಾರೆ ಮೀಸಲು ಅರಣ್ಯ ಪ್ರದೇಶದಲ್ಲಿ ಜಿಂಕೆಯೊಂದು ಬಲೆಯ ಉರುಳಿಗೆ ಸಿಲುಕಿ ಸತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಸಂಬಂದ ವಿಚಾರಣೆ ನಡೆಸಿದ ಅರಣ್ಯ ಸಿಬ್ಬಂದಿಗೆ ಜಿಂಕೆಯ ಸಾವಿಗೆ ತಮ್ಮ ಪತಿ ಬೇಟೆಗಾಗಿ ಹಾಕಿದ್ದ ಉರುಳು ಕಾರಣ ಎಂದು ಮಹಿಳೆಯೊಬ್ಬರು ಅರಣ್ಯ ಇಲಾಖೆಗೆ … Read more