KSRTC ಬಸ್​, ಟ್ರ್ಯಾಕ್ಸ್​ , ಲಾರಿ ನಡುವೆ ಡಿಕ್ಕಿ! ನಿದಿಗೆ ಬಳಿ ಸಂಭವಿಸಿದ ಅಪಘಾತ

KARNATAKA NEWS/ ONLINE / Malenadu today/ Aug 4, 2023 SHIVAMOGGA NEWS  ಶಿವಮೊಗ್ಗದ ನಿದಿಗೆ ರಸ್ತೆಯಲ್ಲಿರುವ ಜೈನ್​ ಸ್ಕೂಲ್​ ಬಳಿಯಲ್ಲಿ ನಿನ್ನೆ ಟ್ರ್ಯಾಕ್ಸ್ ಲಾರಿ ಹಾಗೂ ಕೆಎಸ್​ಆರ್​ಟಿಸಿ ಬಸ್​ ಪರಸ್ಪರ ಡಿಕ್ಕಿಯಾಗಿವೆ. ಮೈಸೂರಿನಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಬಸ್​ ಹಾಗೂ ಭದ್ರಾವತಿ-ಶಿವಮೊಗ್ಗ ರೂಟ್​ನ ಟ್ರ್ಯಾಕ್ಸ್​ ಮತ್ತು ಸರಕು ಸಾಗಿಸುತ್ತಿದ್ದ ಲಾರಿ ಡಿಕ್ಕಿಯಾಗಿದ್ದು ಘಟನೆಯಲ್ಲಿ ಇಬ್ಬರಿಗೆ ಗಾಯಗಳಾಗಿವೆ. ಅವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.  ಘಟನೆಗೆ ಕಾರಣ ಸ್ಪಷ್ಟವಾಗಿಲ್ಲ, ಇನ್ನೂ ಟ್ರ್ಯಾಕ್ಸ್​ ಬಹುತೇಕ ಜಖಂಗೊಂಡಿದ್ದು, ಲಾರಿಯ … Read more