ತೀರ್ಥಹಳ್ಳಿಯಲ್ಲಿ ಈಜಲು ತೆರಳಿದ್ದ ಕರಾವಳಿಯ ನಿಟ್ಟೆ ಕಾಲೇಜಿನ ಇಬ್ಬರು ಉಪನ್ಯಾಸಕರು ಸಾವು!
KARNATAKA NEWS/ ONLINE / Malenadu today/ Jun 18, 2023 SHIVAMOGGA NEWS ತೀರ್ಥಹಳ್ಳಿ/ ತಾಲ್ಲೂಕಿನ ತೀರ್ಥಮತ್ತೂರು ಬಳಿಯಲ್ಲಿ ಹರಿಯುವ ಹೊಳೆಯಲ್ಲಿ ಈಜಲು ಹೋಗಿದ್ದ ಇಬ್ಬರು ಉಪನ್ಯಾಸಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೃತರನ್ನ 36 ವರ್ಷದ ಪುನೀತ್ ಹಾಗೂ 38 ವರ್ಷದ ಬಾಲಾಜಿ ಎಂದು ಗುರುತಿಸಲಾಗಿದೆ. ಘಟನೆ ನಡೆದಿದ್ದು ಹೇಗೆ? ಕಾರ್ಕಳ ಸಮೀಪ ಇರುವ ನಿಟ್ಟೆ ಕಾಲೇಜಿನ ಇಬ್ಬರು ಉಪನ್ಯಾಸಕರು ತಿರ್ಥಮತ್ತೂರು ಮಠದ ಬಳಿ ಇರುವ ಹೋಂ ಸ್ಟೇ ಒಂದರಲ್ಲಿ ತಂಗಿದ್ದರು. ಶನಿವಾರ ಪ್ರವಾಸಕ್ಕೆ ಬಂದಿದ್ದವರು … Read more