ನಿಮಗೆ ತಾಕತ್ತು! ದಮ್ಮು ಇದ್ದರೇ? ಮಾಜಿ ಸಚಿವ, ಹಾಲಿ ಸಂಸದರಿಗೆ ರಮೇಶ್ ಹೆಗ್ಡೆ ಹಾಕಿದ್ರು ಸವಾಲ್?
KARNATAKA NEWS/ ONLINE / Malenadu today/ Aug 3, 2023 SHIVAMOGGA NEWS ಆರಗ ಜ್ಞಾನೇಂದ್ರ ಅಥವಾ ಸಂಸದರಾಗಲಿ ಇವರೆಲ್ಲಾ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡೋದಲ್ಲ. ನಿಜವಾಗ್ಲೂ ಇವರು ತಾಕತ್ತು ಧಮ್ ಇದ್ರೆ, ಪಶ್ಚಿಮಘಟ್ಟದ ಜನಗಳ ಹಿತಾಸಕ್ತಿ ಕಾಪಾಡಬೇಕು ಎನ್ನುವ ಇಚ್ಚೆ ಇದ್ರೆ, ನರೇಂದ್ರ ಮೋದಿ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಬೇಕು ಎಂದು ಕೆಪಿಸಿಸಿ ವಕ್ತಾರರು ಆದ ರಮೇಶ್ ಹೆಗ್ಡೆಯವರು ಹೇಳಿದ್ದಾರೆ. ಯಾಕೆ ಎಂದರೆ, 2014 ಲೋಕಸಭಾ ಚುನಾವಣೆ ಸಂದರ್ಭದಲ್ಲಿ, ನಾವು ಕೇಂದ್ರದಲ್ಲಿ ಆಡಳಿತಕ್ಕೆ … Read more