ನಂದಿನಿ ದುಬಾರಿ! ಎಷ್ಟಾಯ್ತು ಗೊತ್ತಾ ಹಾಲಿನ ರೇಟು! ಏನಿದು ಹೊಸ ನಿರ್ಧಾರ?
KARNATAKA NEWS/ ONLINE / Malenadu today/ Jul 22, 2023 SHIVAMOGGA NEWS ಗ್ಯಾರಂಟಿ ಯೋಜನೆಗಳ ಯಶಸ್ವಿ ಜಾರಿಯಾಗುತ್ತಿರುವುದರ ನಡುವೆ ರಾಜ್ಯದಲ್ಲಿ ದರ ಎರಿಕೆಯ ಪ್ರಕ್ರಿಯೆಗಳು ಸಹ ಮುಂದುವರಿದಿದೆ. ಇದಕ್ಕೆ ಪೂರಕ ಎಂಬಂತೆ ನಂದಿನಿ ಹಾಲಿನ ದರ (nandini milk rate) ಪ್ರತಿ ಲೀಟರ್ಗೆ 3 ರೂಪಾಯಿ ಹೆಚ್ಚಿಸಲು ರಾಜ್ಯಸರ್ಕಾರ (State Govt) ಆಗಸ್ಟ್ 1ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ. ನಿನ್ನೆ ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದಲ್ಲಿ ನಡೆದ KMF ಸಭೆಯಲ್ಲಿ ಈ … Read more