ಶಿವಮೊಗ್ಗದಲ್ಲಿ ಬೃಹತ್ ಭಗವದ್ಗೀತೆ ಅಭಿಯಾನ! 50 ಸಾವಿರ ಮಂದಿಯಿಂದ ಪಠಣ ! ಏನಿದು ವಿಶೇಷ?

Massive Bhagavad Gita Chanting Event

Massive Bhagavad Gita Chanting Event ಶಿವಮೊಗ್ಗದಲ್ಲಿ ಭಗವದ್ಗೀತೆ ಬೃಹತ್ ಅಭಿಯಾನ: 50 ಸಾವಿರ ಮಂದಿಯಿಂದ ಏಕಕಾಲಕ್ಕೆ ಭಗವದ್ಗೀತೆ ಪಠಣದ ನಿರೀಕ್ಷೆ  ಶಿವಮೊಗ್ಗದಲ್ಲಿ ಮುಂಬರುವ  ನವೆಂಬರ್ 30 ರಂದು ಸುಮಾರು 50 ಸಾವಿರಕ್ಕೂ ಹೆಚ್ಚು ಜನರಿಂದ ಎಕಕಾಲದಲ್ಲಿ ಭಗವದ್ಗೀತೆ (Bhagavad Gita) ಪಠಣದ ಕಾರ್ಯಕ್ರಮವೊಂದಕ್ಕೆ ಸಿದ್ದತೆಗಳು ಆರಂಭವಾಗಿದೆ. ಈ ಸಂಬಂಧ ಶೃಂಗೇರಿ ಶಂಕರಮಠದ ಧರ್ಮದರ್ಶಿ ಅಶ್ವಿನಿಕುಮಾರ್ ಅವರು ಸಾಗರದಲ್ಲಿ ನಡೆದ ಪ್ರಶಿಕ್ಷಣ ಕಾರ್ಯಕ್ರಮ ವೊಂದರಲ್ಲಿ ಮಾಹಿತಿ ನೀಡಿದ್ಧಾರೆ.     Massive Bhagavad Gita Chanting Event ಸಾಗರದ … Read more