ಬೆಂಗಳೂರು | ಇಂದಿರಾನಗರ ಆಸ್ಪತ್ರೆ ನರ್ಸ್​ ಶಿವಮೊಗ್ಗದಲ್ಲಿ ಆತ್ಮಹತ್ಯೆ | ತುಮಕೂರಿನ ಗೃಹಿಣಿ ಸಾವಿಗೆ ಕಾರಣವಾಗಿದ್ದೇನು?

KARNATAKA NEWS/ ONLINE / Malenadu today/ Oct 14, 2023 SHIVAMOGGA NEWS ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಕುರುವಳ್ಳಿ ಸೇತುವೆಯ ಕೆಳಭಾಗದಲ್ಲಿ ನಿನ್ನೆ ಮಹಿಳೆಯೊಬ್ಬರ ಶವ ಪತ್ತೆಯಾಗಿತ್ತು. ನೀರಿಗೆ ಹಾರಿ ಮೃತಪಟ್ಟಿದ್ದ ಮಹಿಳೆಯ ಗುರುತು ಪತ್ತೆಯಾಗಿದ್ದು, ಆಕೆಯು ಸಾವನ್ನಪ್ಪಿದ ಸ್ಥಳದಲ್ಲಿಯೆ ಡೆತ್​ ನೋಟ್ ಕೂಡ ಲಭ್ಯವಾಗಿದೆ.  ಅದರ ಪ್ರಕಾರ, ಮಹಿಳೆಯನ್ನು ಎಚ್​​ಹೆಚ್​ ಲತಾಮಣಿ 48 ವರ್ಷ ಎಂದು ಗುರುತಿಸಲಾಗಿದೆ.  ಸಾಲಬಾಧೆ ತಾಳಲಾರದೆ ಮ ತುಂಗಾ ತೂಗು ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅವರು ಬರೆದಿಟ್ಟಿದ್ದಾರೆ.  … Read more