ಹುಡುಗಿ ಥರ ಆ್ಯಕ್ಟ್ ಮಾಡಿ ಫೇಸ್ಬುಕ್ ಫ್ರೆಂಡ್ಗೆ ₹7 ಲಕ್ಷ ವಂಚನೆ! ತುಮಕೂರು ಪೊಲೀಸರಿಂದ ತೀರ್ಥಹಳ್ಳಿ ಯುವಕ ಅರೆಸ್ಟ್ !
SHIVAMOGGA | TUMKUR | Dec 15, 2023 | ಫೇಸ್ಬುಕ್ ನಲ್ಲಿ ಮುಖವಾಡ ಹಾಕಿಕೊಂಡವರೇ ಹೆಚ್ಚಿರುತ್ತಾರೆ. ನಂಬಿ ಸ್ನೇಹ ಮಾಡಿ ಸಲಿಗೆ ತೆಗೆದುಕೊಂಡರೇ ಸಂಪಾದಿಸಿದ್ದೆಲ್ಲಾ ತೊಳೆದುಹೋಗುವುದು ಪಕ್ಕಾ. ಇದಕ್ಕೆ ಸಾಕ್ಷಿ ಎಂಬಂತಹ ಘಟನೆಯೊಂದು ವರದಿಯಾಗಿದ್ದು, ತುಮಕೂರು ಜಿಲ್ಲೆ ಯಲ್ಲಿ ದಾಖಲಾದ ದೂರಿಗೆ ಸಂಬಂಧಿಸಿದಂತೆ ಯುವಕನೊಬ್ಬನನ್ನ ಅರೆಸ್ಟ್ ಮಾಡಲಾಗಿದೆ.. ಹುಡುಗಿ ಎಂದು ನಂಬಿಸಿ ಏಳು ಲಕ್ಷ ವಂಚನೆ ಫೇಸ್ಬುಕ್ ನಲ್ಲಿ ತನ್ನನ್ನ ಹುಡುಗಿ ಎಂಬಂತೆ ಬಿಂಬಿಸಿಕೊಂಡಿದ್ದ ಯುವಕನೊಬ್ಬ ತುಮಕೂರು ಜಿಲ್ಲೆ ಶಿರಾ ಗೇಟ್ನ ಯುವಕನೊಬ್ಬನಿಗೆ 7.25 ಲಕ್ಷ … Read more