ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ಅಡಿಕೆ ದರ? ರಾಶಿ, ಬೆಟ್ಟೆ, ಸರಕು, ಚಾಲಿ ಅಡಕೆ ರೇಟು?
list of rates for Rashi Chali Bette Saraku varieties ನವೆಂಬರ್, 08, 2025 ರ ಮಲೆನಾಡು ಟುಡೆ ಸುದ್ದಿ : ಅಡಿಕೆ ಮಾರುಕಟ್ಟೆ (Arecanut Market) ಅಡಿಕೆ ದರ ಮತ್ತೆ ಏರಿಕೆ ಕಾಣುತ್ತಿದೆ. ಪ್ರಮುಖವಾಗಿ ಶಿವಮೊಗ್ಗ, ಶಿರಸಿ ಮತ್ತು ಯಲ್ಲಾಪುರದಂತಹ ಮಲೆನಾಡು ಪ್ರದೇಶದ ಮಾರುಕಟ್ಟೆಗಳಲ್ಲಿ ರಾಶಿ ಮತ್ತು ಬೆಟ್ಟೆ ಅಡಿಕೆ ವೆರೈಟಿಗಳು ಉತ್ತಮ ದರ ಕಂಡಿವೆ. ಶಿವಮೊಗ್ಗದಲ್ಲಿ ರಾಶಿ ಕ್ವಿಂಟಲ್‌ಗೆ ₹58,601 ವರೆಗೆ ಗರಿಷ್ಠ ಬೆಲೆ ತಲುಪಿದ್ದರೆ, ಶಿರಸಿಯಲ್ಲಿ ಗರಿಷ್ಠ ದರ ₹58,298ಕ್ಕೆ ಮುಟ್ಟಿದೆ. … Read more