ರೈಲ್ವೆ ಪ್ರಯಾಣಿಕರಲ್ಲಿ ವಿನಂತಿ! ಶಿವಮೊಗ್ಗ, ಮೈಸೂರು, ತಾಳಗುಪ್ಪ ಸೇರಿ 20 ಟ್ರೈನ್​ಗಳ ಸಂಚಾರ ಈ ದಿನಾಂಕಗಳಂದು ಇರಲ್ಲ! ಪೂರ್ತಿ ವಿವರ ಇಲ್ಲಿದೆ

SHIVAMOGGA  |  Dec 13, 2023  | 14.12.2023 ರಿಂದ 22.12.2023 ರವರೆಗೆ ಹಾಸನದಲ್ಲಿ ಯಾರ್ಡ್ ಮರುನಿರ್ಮಾಣ ಕಾರ್ಯಗಳನ್ನು ಗಮನದಲ್ಲಿಟ್ಟುಕೊಂಡು, ರೈಲು ಸೇವೆಗಳಲ್ಲಿ ಈ ಕೆಳಗಿನ ಬದಲಾವಣೆಗಳನ್ನು ಮಾಡಲಾಗುವುದು ಎಂದು ರೈಲ್ವೆ ಇಲಾಖೆ ತನ್ನ ಪ್ರಕಟಣೆಯನ್ನ ನೀಡಿದೆ. ಅದರ ಪೂರ್ಣ. ವಿವರಗಳು ಈ ಕೆಳಗಿನಂತಿವೆ: 06214 ಮೈಸೂರು-ಅರಸಿಕೆರೆ ,.06213 ಅರಸೀಕೆರೆ-ಮೈಸೂರು,16207 ಯಶವಂತಪುರ-ಮೈಸೂರು,16208 ಮೈಸೂರು-ಯಶವಂತಪುರ,16222 ಮೈಸೂರು-ತಾಳಗುಪ್ಪ,.06268 ಮೈಸೂರು-ಅರಸೀಕೆರೆ, 06267 ಅರಸೀಕೆರೆ-ಮೈಸೂರು ಟ್ರೈನ್​ಗಳು ಹಾಗೂ 06269 Mysore-SMVT Bengaluru ರೈಲುಗಳ ಸಂಚಾರ  14.12.2023 to 22.12.2023 ಅವದಿಯಲ್ಲಿ ರದ್ದಾಗಲಿದೆ.  READ … Read more