ಉಷಾ ನರ್ಸಿಂಗ್​ ಹೋಮ್​ ಸಿಗ್ನಲ್​ನಲ್ಲಿ ಇನ್ಮುಂದೆ ನಿಂತೆ ಮುಂದಕ್ಕೆ ಹೋಗಬೇಕು!

Usha nursing home Circle ಶಿವಮೊಗ್ಗದ ಉಷಾ ವೃತ್ತದಲ್ಲಿ ತಾತ್ಕಾಲಿಕ ಸಂಚಾರ ಸಿಗ್ನಲ್ ಲೈಟ್‌ಗೆ ಚಾಲನೆ: ಎಸ್‌ಪಿ ಮಿಥುನ್ ಕುಮಾರ್ ಕರೆ! ಶಿವಮೊಗ್ಗ: ಜುಲೈ 16, 2025 / ಶಿವಮೊಗ್ಗ ನಗರದ ಪ್ರಮುಖ ಸರ್ಕಲ್​ಗಳ ಪೈಕಿ ಒಂದಾಗಿರುವ ಉಷಾ ನರ್ಸಿಂಗ್ ಹೊಮ್​ ಸರ್ಕಲ್​ನಲ್ಲಿ ಪೊಲೀಸ್​ ಇಲಾಖೆ ತಾತ್ಕಾಲಿಕ ಟ್ರಾಫಿಕ್ ಸಿಗ್ನಲ್ ಲೈಟ್ ಅಳವಡಿಸಲಾಗಿದೆ. ಇವತ್ತು ಎಸ್​ಪಿ (SP) ಮಿಥುನ್ ಕುಮಾರ್ ಜಿ.ಕೆ. ಸಿಗ್ನಲ್ ಲೈಟ್‌ಗೆ ಚಾಲನೆ ನೀಡಿದರು. ಈ ಭಾಗದಲ್ಲಿ ಸಿಗ್ನಲ್​ ಲೈಟ್​ ಇಲ್ಲದೇ ವಾಹನ ದಟ್ಟಣೆ … Read more