ಶಿವಮೊಗ್ಗ ವಿಮಾನ ನಿಲ್ದಾಣ ದಲ್ಲಿ ಲ್ಯಾಂಡಿಂಗ್ ಪ್ರಾಬ್ಲಮ್​ ಬಗ್ಗೆ ದೆಹಲಿಯಲ್ಲಿ ಪರಿಹಾರ ಹುಡುಕಿದ ಸಂಸದ ಬಿ.ವೈ.ರಾಘವೇಂದ್ರ !

SHIVAMOGGA|  Dec 15, 2023  | ಕೇಂದ್ರ ರೈಲ್ವೆ ಸಚಿವರನ್ನ ಭೇಟಿ ಮಾಡಿ ಶಿವಮೊಗ್ಗದ ವಿವಿಧ ರೈಲ್ವೇ ಕಾಮಗಾರಿಗಳಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆ ಮನವಿ ಮಾಡಿದ್ದ ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ  (by raghavendra)  ಇದೀಗ ಶಿವಮೊಗ್ಗ ವಿಮಾನ ನಿಲ್ದಾಣ ವಿಚಾರವಾಗಿ  ನವದೆಹಲಿ ಯಲ್ಲಿ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ  ಅವರನ್ನು ಭೇಟಿಯಾಗಿದ್ದಾರೆ.  ಸಂಸದ ಬಿ.ವೈ.ರಾಘವೇಂದ್ರ  ಶಿವಮೊಗ್ಗ ಏರ್‌ಪೋರ್ಟ್‌ನಲ್ಲಿ ರಾತ್ರಿ ವೇಳೆಯೂ ವಿಮಾನ ಕಾರ್ಯಾಚರಣೆ ನಡೆಸಲು ಅಗತ್ಯವಿರುವ ತಾಂತ್ರಿಕ ಉಪ ಕರಣಗಳನ್ನು ಒದಗಿಸುವುದೂ ಸೇರಿ ವಿವಿಧ … Read more