ಭದ್ರಾವತಿ ಕೇಸ್​! ದಾವಣಗೆರೆ ಹರಿಹರದ ಪ್ರತಾಪ ಅರೆಸ್ಟ್!

 Bhadravathi Police

ಭದ್ರಾವತಿ: ಗೃಹಿಣಿಯೋರ್ವರಿಗೆ ಚಾಕು ತೋರಿಸಿ ಬೆದರಿಸಿ ಆಕೆಯ ಕೊರಳಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದವನನ್ನು ಭದ್ರಾವತಿ ನ್ಯೂಟೌನ್ ಪೊಲೀಸರು ಒಂದೇ ದಿನದಲ್ಲಿ ಬಂಧಿಸಿದ್ದಾರೆ. ನಗರದ ನ್ಯೂಟೌನ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.  Bhadravathi harihara Gold Chain Snatcher Arrested ಇಲ್ಲಿನ ಜೇಡಿಕಟ್ಟೆಯಲ್ಲಿ ಗೃಹಿಣಿಯೋರ್ವರು ಜ.5ರಂದು ಬೆಳಗಿನ ಜಾವ ಮನೆ ಮುಂದೆ ಅಂಗಳ ಸಾರಿಸಲು ಮನೆಯ ಪಕ್ಕದಲ್ಲಿದ್ದ ಡ್ರಮ್ಮಿನಿಂದ ನೀರನ್ನು ತರಲು ಹೋಗಿದ್ದರು. ಈ ವೇಳೇ ಅಲ್ಲಿಗೆ ಒಬ್ಬವ್ಯಕ್ತಿ ಬಂದು ಚಾಕು ತೋರಿಸಿ, ಆಕೆಗೆ … Read more