100 ಒಳಕ್ಕೆ, 200 ಹೊರಕ್ಕೆ ! ಮೇಗರವಳ್ಳಿ ಜಾತ್ರೆ ವೇಳೆ ಸಿಕ್ತು ಕ್ಲೂ! ಕೋಳಿ ಪಡೆ ಮೇಲೆ ಪೊಲೀಸರ ರೇಡ್!

Cockfight Gambling, Agumbe Police Station, Gambling Raid,

ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ:   ಅಪರೂಪಕ್ಕೆ ಎಂಬಂತೆ ಶಿವಮೊಗ್ಗ ಜಿಲ್ಲೆಯಲ್ಲಿ ಕೋಳಿ ಪಡೆ ಆಡುತ್ತಿದ್ದವರ ಮೇಲೆ ಪೊಲೀಸರು ರೇಡ್​ ನಡೆಸಿದ್ದಾರೆ. ಕಳೆದ ನಾಲ್ಕನೇ ತಾರೀಖು ಶಿವಮೊಗ್ಗ ಜಿಲ್ಲೆ ಆಗುಂಬೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಶಿವಳ್ಳಿ ಗ್ರಾಮದ ಕೊಕ್ಕೊಡು ಪ್ರದೇಶದಲ್ಲಿ ಅನಧಿಕೃತವಾಗಿ ಕೋಳಿ ಅಂಕ ಕರಾವಳಿ ಕಡೆ ಕೋಳಿ ಪಡೆ ಅಂತಾ ಕರೆಯುವ ಆಟದಲ್ಲಿ 5- 6 ಮಂದಿ  ತೊಡಗಿದ್ದರು. ಈ ಬಗ್ಗೆ ಪೊಲೀಸರಿಗೆ ಸ್ಪಷ್ಟ ಮಾಹಿತಿ ಲಭ್ಯವಾಗಿತ್ತು. ಮಾಹಿತಿ ಆಧರಿಸಿ ಪೊಲೀಸರು ರಾತ್ರಿ ದಾಳಿ … Read more