ಗಣಪತಿ ಹಬ್ಬ ಮತ್ತು ಈದ್ ಮಿಲಾದ್! ಶಿವಮೊಗ್ಗ ಜಿಲ್ಲೆಯ ತಾಲ್ಲೂಕುಗಳಲ್ಲಿ ಕರೆಂಟ್, ಪರ್ಮಿಟ್ , ಸ್ಪೀಕರ್ ಲೈಸೆನ್ಸ್ ಎಲ್ಲಿ ಪಡೆಯಬೇಕು! ಜಿಲ್ಲಾಡಳಿತ ನೀಡಿದ ಮಾಹಿತಿ ಏನು! ವಿವರ ಇಲ್ಲಿದೆ
KARNATAKA NEWS/ ONLINE / Malenadu today/ Sep 9, 2023 SHIVAMOGGA NEWS ಈ ಸಲವೂ ಗಣಪತಿ ಹಬ್ಬವನ್ನು ವಿಶೇಷವಾಗಿ ಆಚರಿಸಲು ಶಿವಮೊಗ್ಗ ಸಜ್ಜುಗೊಳ್ಳುತ್ತಿದೆ. ಅದಾಗಲೇ ಗಣಪತಿ ಕಲೆಕ್ಷನ್ ಆರಂಭವಾಗಿದ್ದು, ಹೊಸ ಹೊಸ ಟ್ರೆಂಡಿಂಗ್ ಅಲಂಕಾರದ ಗಣೇಶನಿಗಾಗಿ, ಅಲಂಕಾರ ಸಮಿತಿಗಳು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಒಂದೆ ಕಡೆಯಲ್ಲಿ ಲೈಸೆನ್ಸ್! ಇನ್ನೂ 2023ನೇ ಸಾಲಿನ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಗಣಪತಿ ಸಮಿತಿ ಮತ್ತು ಈದ್ ಮಿಲಾದ್ ಸಮಿತಿಯವರು ಪೊಲೀಸ್ ಇಲಾಖೆಯಿಂದ ಧ್ವನಿ ವರ್ಧಕ … Read more