23ನೇ ಮೈಲಿಗಲ್ಲು | ನೀರು ಕುಡಿಯಲು ರಸ್ತೆ ದಾಟ್ತಿದ್ದ ಜಿಂಕೆ ಸಾವು!

Deer Killed by Speeding Vehicle in Tirthahalli.

ನವೆಂಬರ್, 01, 2025 ರ ಮಲೆನಾಡು ಟುಡೆ ಸುದ್ದಿ :  ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಜಿಂಕೆಯೊಂದು ರಸ್ತೆಯಲ್ಲಿ ಜೀವಬಿಟ್ಟ ಘಟನೆ ತೀರ್ಥಹಳ್ಳಿ ಸಮೀಪ ವರದಿಯಾಗಿದೆ. ತಾಲೂಕಿನ 23ನೇ ಮೈಲಿಗಲ್ಲಿನ ಬಳಿ ಇಂದು ಬೆಳಿಗ್ಗೆ ಸಂಭವಿಸಿದೆ. ಬೆಳಿಗ್ಗೆ ಸುಮಾರು 7:30 ರ ಸುಮಾರಿಗೆ ಘಟನೆ ನಡೆದಿದೆ ಎಂದು ಇಲ್ಲಿ ಸಂಚರಿಸುವ ವಾಹನ ಸವಾರರು ಹೇಳುತ್ತಿದ್ದಾರೆ. ರಸ್ತೆ ದಾಟುತ್ತಿದ್ದ ಜಿಂಕೆಗೆ ವೆಹಿಕಲ್ ಡಿಕ್ಕಿಯಾಗಿಬಹುದು ಎನ್ನಲಾಗಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.    … Read more