ಶಿವಮೊಗ್ಗ ಸಿಟಿಯಲ್ಲಿಯೇ ಶ್ರೀಗಂಧ ಕಳ್ಳತನ! ಇದು ಎರಡನೇ ಸಲ!

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 14  2025:  ಶಿವಮೊಗ್ಗ ಸಿಟಿಯಲ್ಲಿಯೇ ಹೆಚ್ಚಾಯ್ತು ಶ್ರೀಗಂಧ ಕಳ್ಳತನ! ಹೌದು ಇತ್ತೀಚೆಗೆ ಜಯನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿನ ಮನೆಯೊಂದರ ಮುಂಭಾಗದಲ್ಲಿದ್ದ ಶ್ರೀಗಂಧದ ಮರವನ್ನು ಕದ್ದೊಯ್ದಿದ್ದ ಪ್ರಕರಣದ ಬಗ್ಗೆ ಮಲೆನಾಡು ಟುಡೆ ವರದಿ ಮಾಡಿತ್ತು. ಇದೀಗ ಜಯನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿಯೇ ಮತ್ತೊಂದು ಘಟನೆ ವರದಿಯಾಗಿದೆ. ವಿಶೇಷ ಅಂದರೆ ಅಧಿಕಾರಿಗಳ ವಸತಿ ಗೃಹಗಳ ಸಮೀಪದಲ್ಲೇ ರಾತ್ರೋರಾತ್ರಿ ಶ್ರೀಗಂಧದ ಮರ ಕಡಿದು ಕಳ್ಳತನ ಮಾಡಲಾಗಿದೆ.   ಶಿವಮೊಗ್ಗ ನಗರದ ಬಸವನಗುಡಿ ಪ್ರದೇಶದಲ್ಲಿರುವ ಲೋಕೋಪಯೋಗಿ ಇಲಾಖೆಯ (PWD) … Read more