ಆಕೆಗಾಗಿ ಸ್ನೇಹಿತರಿಬ್ಬರ ಜಗಳ, ಚಾಕು ಇರಿತದಲ್ಲಿ ಅಂತ್ಯ! ದೊಡ್ಡಪೇಟೆ ಕೇಸ್!
Shocking Stabbed Over Relationship Dispute july 24 ಶಿವಮೊಗ್ಗದಲ್ಲಿ ಚಾಕುವಿನಿಂದ ಇರಿತ, ಒಬ್ಬನ ಬಂಧನ ಶಿವಮೊಗ್ಗ, ಜುಲೈ 24, 2025: ಶಿವಮೊಗ್ಗ ಬಸ್ ನಿಲ್ದಾಣದ ಬಳಿ ವ್ಯಕ್ತಿಯೊಬ್ಬನಿಗೆ ಚಾಕುವಿನಿಂದ ಇರಿಯಲಾಗಿದೆ. ಅನೈತಿಕ ಸಂಬಂಧದ ಕಾರಣಕ್ಕೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಘಟನೆಯಲ್ಲಿದ್ದವರು ಪರಸ್ಪರ ಸ್ನೇಹಿತರಾಗಿದ್ದು, ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಏನಿದು ಘಟನೆ : Shocking Stabbed Over Relationship Dispute july 24 ಮಹಿಳೆಯೊಬ್ಬಳ ವಿಚಾರದಲ್ಲಿ ಇಬ್ಬರು ಸ್ನೇಹಿತರು ಬಸ್ … Read more