ಭದ್ರಾ ಚಾನಲ್ನಲ್ಲಿ 40 ವರ್ಷದ ಮಹಿಳೆಯ ಶವ ಪತ್ತೆ!ಕೈಯಲ್ಲಿತ್ತು ಹಸಿರು ಬಳೆ
ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ: ಇಲ್ಲಿನ ಭದ್ರಾ ಕಾಲುವೆಯಲ್ಲಿ ಸುಮಾರು ನಲವತ್ತು ವರ್ಷ ಇರಬಹುದಾದ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಈ ಸಂಬಂಧ ಮೃತದೇಹವನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆ ನಡೆಸಿರುವ ಪೊಲೀಸರು, ಆಕೆಯ ವಾರಸುದಾರರು ತಿಳಿಯದೆ, ಪ್ರಕಟಣೆಯನ್ನು ಹೊರಡಿಸಿದ್ದಾರೆ. ಪ್ರತಿಭೆಯಿದ್ದರೆ ಸಾಕು! ಗಿಚ್ಚಿ ಗಿಲಿಗಿಲಿ ಜೂನಿಯರ್ಸ್ ಶೋಗೆ ಶಿವಮೊಗ್ಗದಲ್ಲಿಯೇ ನಡೆಯಲಿದೆ ಆಡಿಷನ್! ನಡೆದ ಘಟನೆಯ ವಿವರ ದಿನಾಂಕ ಡಿಸೆಂಬರ್ 8 ರಂದು ಅಮರಾವತಿ ಕ್ಯಾಂಪ್ ಮತ್ತು ನವಿಲೆ ಬಸಾಪುರದ ಮಧ್ಯದಲ್ಲಿರುವ ಚೌಡಮ್ಮ ದೇವಸ್ಥಾನದ ಬಳಿಯ ಭದ್ರಾ ಚಾನೆಲ್ನಲ್ಲಿ ಮಹಿಳೆಯ … Read more