ಹಿರಿಯೂರು ಬಸ್ ದುರಂತ: ಶಿವಮೊಗ್ಗದ ಇಬ್ಬರು ಪ್ರಯಾಣಿಕರ ಮೊಬೈಲ್ ಸ್ವಿಚ್​ ಆಫ್! ಸಿಗದ ಮಾಹಿತಿ

ಹಿರಿಯೂರು ಬಸ್ ಅಪಘಾತ: ಶಿವಮೊಗ್ಗದ ಇಬ್ಬರು ಪ್ರಯಾಣಿಕರ ಮಾಹಿತಿ ಇನ್ನೂ ನಿಗೂಢ | Shivamogga Passengers Missing in Hiriyur Bus Accident

Shivamogga Passengers Missing in Hiriyur Bus Accident ಶಿವಮೊಗ್ಗ :  ಚಿತ್ರದುರ್ಗ ಜಿಲ್ಲೆ, ಹಿರಿಯೂರಿನಲ್ಲಿ ಸಂಭವಿಸಿದ ಅವಗಢದಲ್ಲಿ ಶಿವಮೊಗ್ಗದ ಇಬ್ಬರು ಪ್ರಯಾಣಿಕರ ಬಗ್ಗೆ ಇನ್ನೂ ಸಹ ಮಾಹಿತಿಯು ಲಭ್ಯವಾಗುತ್ತಿಲ್ಲ. ಬೆಂಗಳೂರು ಯಶವಂತಪುರದಿಂದ ಇಬ್ಬರು ಸಿಬರ್ಡ್​ ಬಸ್​ನಲ್ಲಿ ಪ್ರಯಾಣಿಸಿದ್ದರು. ಅವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗುತ್ತಿಲ್ಲ. ಲಭ್ಯ ಮಾಹಿತಿ ಪ್ರಕಾರ, ಹಿರಿಯೂರು ತಾಲ್ಲೂಕಿನ ಗೊರ್ಲತ್ತು ಕ್ರಾಸ್ ಬಳಿ  ಕಂಟೇನರ್ ಡಿಕ್ಕಿ ಹೊಡೆದ ಪರಿಣಾಮವಾಗಿ ಸಂಭವಿಸಿದ್ದ ಅಪಘಾತದಲ್ಲಿ ಸಿಬರ್ಡ್​ ಬಸ್​ ಸಂಫೂರ್ಣವಾಗಿ ಹೊತ್ತಿ ಉರಿದಿತ್ತು.  ಚಿತ್ರದುರ್ಗದಲ್ಲಿ ನಡುಕ ಹುಟ್ಟಿಸಿದ … Read more