ನಿಂತ ನೆಲವೇ ಕುಸಿದರೇ ಕಥೆ ಏನು? ವಿಡಿಯೋ ನೋಡಿ! ಜೀವ ಜಸ್ಟ್ ಬಚಾವ್!
KARNATAKA NEWS/ ONLINE / Malenadu today/ Jul 8, 2023 SHIVAMOGGA NEWS ಬಾರದ ಮಳೆ ಬಂದು ಬರದ ಆತಂಕವನ್ನೇನೋ ಕಳೆದಿದೆ. ಆದರೆ ಬಿಡುವಿಲ್ಲದ ಮಳೆರಾಯ ಧರೆ ಕುಸಿತದ ಭಯವನ್ನು ಮೂಡಿಸುತ್ತಿದ್ಧಾನೆ. ಇದಕ್ಕೆ ಸಾಕ್ಷಿಎಂಬಂತ ಘಟನೆಯೊಂದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ವ್ಯಕ್ತಿಯೊಬ್ಬ ಮನೆ ಮುಂದುಗಡೆ ನಿಂತುಕೊಂಡು ಕಾಡಿನ ಕಡೆ ನೋಡುತ್ತಿದ್ಧಾನೆ. ಈ ವೇಳೆ ಆತನಿಗೆ ಏನೋ ತನ್ನ ಕಾಲು ಅಲುಗಾಡಿದಂತಾಗಿದೆ. ತಕ್ಷಣವೆ ಚೇಳು ಕಚ್ಚಿದವರಂತೆ ಆತ ಎರಡು ಹೆಜ್ಜೆ ಹಿಂದಕ್ಕೆ ಹಾರುತ್ತಾನೆ. ಆತ ಹಿಂದಕ್ಕೆ ಹಾರುವ … Read more