ಇಂದಿನ ರಾಶಿ ಭವಿಷ್ಯ|ಇಂದು  ಭೀಷ್ಮ ಏಕಾದಶಿ|ಆಸ್ತಿ ಲಾಭ, ಧನಲಾಭ, ವ್ಯಾಪಾರದಲ್ಲಿ ಭರ್ಜರಿ ಗಳಿಕೆ!ಯಾರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ?

Financial Gains and Property Luck

Financial Gains Property Luck for These Zodiac Signs | ವಿಶ್ವಾವಸು ನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು, ಮಾಘ ಮಾಸದ ಶುಕ್ಲ ಪಕ್ಷದ ಏಕಾದಶಿಯ ಈ ದಿನ ಏಕಾದಶಿಯು ಮಧ್ಯಾಹ್ನ 12.11 ರವರೆಗೆ ಇದ್ದು, ತದನಂತರ ದ್ವಾದಶಿ ಆರಂಭವಾಗಲಿದೆ. ಮೃಗಶಿರಾ ನಕ್ಷತ್ರ ನಾಳೆ ಬೆಳಗಿನ ಜಾವ ಅಂದರೆ 4.29 ರವರೆಗೆ ಇರಲಿದ್ದು, ಆ ನಂತರ ಆರಿದ್ರಾ ನಕ್ಷತ್ರ ಬರುತ್ತದೆ. ಅಮೃತ ಘಳಿಗೆ ರಾತ್ರಿ 8.20 ರಿಂದ 9.48 ರವರೆಗೆ ಲಭ್ಯವಿವೆ. ರಾಹುಕಾಲವು ಮಧ್ಯಾಹ್ನ 1.30 … Read more