5 COTPA , 9 IMV CASE | ಒಂದೇ ದಿನ ಒಂದೇ ಸ್ಟೇಷನ್ ವ್ಯಾಪ್ತಿಯಲ್ಲಿ 30 ಕೇಸ್ ದಾಖಲು! ಏನಿದು?
KARNATAKA NEWS / ONLINE / Malenadu today/ Nov 18, 2023 SHIVAMOGGA NEWS Shivamogga | Malnenadutoday.com | ಶಿವಮೊಗ್ಗ ನಗರದ ಜಯನಗರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ನಿನ್ನೆ ಪೊಲೀಸರು ಏರಿಯಾ ಡಾಮಿನೇಷನ್ (Area Domination ) ಗಸ್ತು ನಡೆಸಿದ್ದಾರೆ ಈ ವೇಳೆ ಹಲವರ ವಿರುದ್ಧ ಐಎಂವಿ ಹಾಗೂ ಕೋಪ್ಟಾ ಕಾಯಿದೆಗಳ ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ. ಜೊತೆಯಲ್ಲಿ Public Nuisance ಮಾಡುವ ಮತ್ತು ಅನುಮಾನಸ್ಪಾದ ವ್ಯಕ್ತಿಗಳ ವಿರುದ್ಧವೂ ಕೇಸ್ ದರ್ಜ್ ಆಗಿದೆ. READ : … Read more