ವೆಂಕ, ನಾಣಿ, ಸೀನಾ! ಕಾಂಗ್ರೆಸ್ಸೆ ಕೊನೆಯಾಗುತ್ತೆ!? ಡಿಕೆಶಿಗೆ ವಿರೋಧ, ಸಿಎಂ ಮೇಲೆ ಕಳಕಳಿ! ಶಿವಮೊಗ್ಗದಲ್ಲಿ ರಾಜಕಾರಣದ ಲೇಟೆಸ್ಟ್ ಮಾತು ಓದಿ
ನವೆಂಬರ್ 22, 2025 : ಮಲೆನಾಡು ಟುಡೆ : ರಾಜ್ಯ ಕಾಂಗ್ರೆಸ್ ಸರ್ಕಾರದ ನಾಯಕತ್ವಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಬಿಜೆಪಿ ಮುಖಂಡರು ಹಾಗೂ ರಾಷ್ಟ್ರಭಕ್ತ ಬಳಗದ ಮುಖಂಡರು ಪ್ರತಿಕ್ರಿಯಿಸಿದ್ದಾರೆ. ಈ ಕುರಿತಾಗಿ ಮಾತನಾಡಿದ ಎಂಎಲ್‌ಸಿ ಡಿ.ಎಸ್. ಅರುಣ್ ರಾಜ್ಯ ಕಾಂಗ್ರೆಸ್ ಸರ್ಕಾರವು ಕಳೆದ 2.5 ವರ್ಷಗಳಿಂದ ಒಂದಲ್ಲಾ ಒಂದು ಗೊಂದಲಗಳನ್ನು ಸೃಷ್ಟಿಸುತ್ತಿದೆ ಅಂತಾ ಆರೋಪಿಸಿದರು. ಅಲ್ಲದೆ ಡಿಕೆ ಶಿವಕುಮಾರ್ ಸಿಎಂ ಆಗಬಾರದು, ಅವರು ಆಗೋದು ಇಲ್ಲ. ಅವರ ಬಳಿ ಇರೋದು ವೆಂಕ ನಾಣಿ ಸೀನಾ ಮಾತ್ರ ಎಂದು … Read more