ಕೆಮ್ಮಣ್ಣುಗುಂಡಿ : ಶಿಕಾರಿಪುರದ ಮೂಲದ ಶಿಕ್ಷಕನ ದುರಂತ ಅಂತ್ಯ! ನಡೆದಿದ್ದೇನು?

Tragic Selfie Accident at Kemmannugundi Chikkamagaluru

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 22 2025 : ಚಿಕ್ಕಮಗಳೂರು ಜಿಲ್ಲೆಯ ಕೆಮ್ಮಣ್ಣು ಗುಂಡಿಯಲ್ಲಿ ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ಮೇಷ್ಟ್ರರೊಬ್ಬರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ತಮ್ಮ ಪತ್ನಿಯೊಂದಿಗೆ ಕೆಮ್ಮಣ್ಣುಗುಂಡಿಗೆ ಪ್ರವಾಸಕ್ಕೆ ಹೋಗಿದ್ದ  ಶಿಕ್ಷಕರೊಬ್ಬರು ಸೆಲ್ಟಿ ತೆಗೆದುಕೊಳ್ಳುವ ಸಂದರ್ಭ, ಆಯ ತಪ್ಪಿ 70 ಅಡಿ ಆಳದ ಪ್ರಪಾತಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ. ಅವರನ್ನ  ಸಂತೋಷ್ (40) ಎಂದು ಗುರುತಿಸಲಾಗಿದೆ. ಈ ಸಂಬಂಧ ಲಿಂಗದಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ  ದುರಂತ ನಡೆದದ್ದು ಹೇಗೆ? ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಮೂಲದವರು ಎನ್ನಲಾದ ಸಂತೋಷ್ … Read more