KSRTC ಬಸ್​ಸ್ಟ್ಯಾಂಡ್​ನಲ್ಲಿ ಬೈಕ್​ ನಿಲ್ಲಿಸಿ ಟಾಯ್ಲೆಟ್​ಗೆ ಹೋಗಿ ಬರುವಷ್ಟರಲ್ಲಿ ನಡೆದಿತ್ತು ಕ್ರೈಂ!

KSRTC  ಬಸ್​ಸ್ಟ್ಯಾಂಡ್​ನಲ್ಲಿ ಬೈಕ್​ ನಿಲ್ಲಿಸಿ ಟಾಯ್ಲೆಟ್​ಗೆ ಹೋಗಿ ಬರುವಷ್ಟರಲ್ಲಿ ನಡೆದಿತ್ತು ಕ್ರೈಂ!

KARNATAKA NEWS/ ONLINE / Malenadu today/ Jul 11, 2023 SHIVAMOGGA NEWS    ಶಿವಮೊಗ್ಗ ನಗರ ದ ದೊಡ್ಡಪೇಟೆ ಪೊಲೀಸ್​ ಸ್ಟೇಷನ್ ಲಿಮಿಟ್​ನಲ್ಲಿ ಮತ್ತೊಂದು ಹೀರೋ ಹೊಂಡಾ ಸ್ಪ್ಲೆಂಡರ್ ಬೈಕ್ ಕಳ್ಳತನದ ಬಗ್ಗೆ ವರದಿಯಾಗಿದೆ. ಈ ಸಂಬಂಧ ಮಂಜುನಾಥ್ ಎಂಬವರು ದೂರು ನೀಡಿದ್ದಾರೆ.  ನಡೆದಿದ್ದೇನು? ಶಿವಮೊಗ್ಗ ಕೆ.ಎಸ್.ಆರ್.ಟಿ.ಸಿ ಬಸ್ ಸ್ಟ್ಯಾಂಡ್ ನ ಬಳಿ ಇರುವ  ಪಬ್ಲಿಕ್​ ಟಾಯ್ಲೆಟ್ ನ ಸಮೀಪ ಮಂಜುನಾಥ್​ ಎಂಬವರು ತಮ್ಮ ಸ್ಪ್ಲೆಂಡರ್​ ಗಾಡಿಯನ್ನು ನಿಲ್ಲಿಸಿದ್ದರು.  ಶೌಚಾಲಯಕ್ಕೆ ಹೋಗಿದ್ದ ಅವರು ವಾಪಸ್ ಬರುವಾಗ, … Read more