ಸ್ವಲ್ಪ ಸರಿ ಎಂದಿದ್ದಕ್ಕೇನೆ ಶುರುವಾಯ್ತು ಕಿರಿಕ್! ಬಾರ್ ಕೌಂಟರ್ನಲ್ಲಿ ಬಿಯರ್ ಬಾಟಲಿಯಿಂದ ಹಲ್ಲೆ
ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 27 2025 : ಸ್ವಲ್ಪ ಸರಿ ಎಂದ ವಿಚಾರಕ್ಕೆ ಜಗಳ ಜೋರಾಗಿಗೆ ವ್ಯಕ್ತಿಯೊಬ್ಬನಿಗೆ ಮನಸ್ಸೋ ಇಚ್ಛೆ ಥಳಿಸಿದ ಘಟನೆಯೊಂದು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಕಾರ್ಗಲ್ ವ್ಯಾಪ್ತಿಯಲ್ಲಿ ನಡೆದಿದೆ. ಕಳೆದ ಸೆಪ್ಟೆಂಬರ್ 25 ರಂದು ನಡೆದ ಘಟನೆ ಸಂಬಂಧ ದಾಖಲಾಗಿರುವ ಎಫ್ಐಆರ್ನಲ್ಲಿ : THE BHARATIYA NYAYA SANHITA (BNS), 2023 (U/s-115(2),126(2),352,351(2)) ಅಡಿಯಲ್ಲಿ ಕೇಸ್ ದಾಖಲಾಗಿದೆ. ನಡೆದಿದ್ದೇನು ಎನ್ನುವುದನ್ನ ಗಮನಿಸುವುದಾದರೆ, ಇಲ್ಲಿನ ಬಾರ್ ವೊಂದರಲ್ಲಿ ಹಣದ ವ್ಯವಹಾರಕ್ಕೆ ಸಂಬಂದಿಸಿದಂತೆ ವ್ಯಕ್ತಿಯೊಬ್ಬರು … Read more