ಫೋಟೋ ಹಿಡ್ಕಾ..! ಸಕ್ರೆಬೈಲ್ ಉಬ್ಬು ಹತ್ರ ಕಾಡಾನೆ ಕಾಣ್ತು! ತೀರ್ಥಹಳ್ಳಿ ರೋಡಲ್ಲಿ ಜಾಗ್ರತೆ
ನವೆಂಬರ್, 09, 2025 ರ ಮಲೆನಾಡು ಟುಡೆ ಸುದ್ದಿ : ಶಿವಮೊಗ್ಗದಲ್ಲಿಯು ಆನೆಗಳು ಎಲ್ಲಂದರಲ್ಲಿ ಕಾಣಿಸಿಕೊಳ್ತಿವೆ. ಇವತ್ತಿನ ಸುದ್ದಿ ಏನಂದರೆ, ಸಕ್ರೆಬೈಲ್ ಆನೆ ಬಿಡಾರದಿಂದ ಮುಂದೆ, ಮಂಡಗದ್ದೆಯಿಂದ ಇನ್ನೂ ಹಿಂದೆ, ಅಪ್ ರೋಡ್ನಲ್ಲಿ ಕಾಡಾನೆಯೊಂದು ಕಾಣಿಸಿಕೊಂಡಿದೆ. ಸಕ್ರೆಬೈಲ್ ಆನೆ ಬಿಡಾರದ ಬಳಿ ಕಾಡಾನೆ ಇದು ಶೆಟ್ಟಿಹಳ್ಳಿಯ ಆನೆಯೇ? ಅಥವಾ ತುಂಗಾ ಹೊಳೆ ದಾಟಿ ಬಂದೆ ಆನೆಯೇ ? ಎಂಬುದು ಗೊತ್ತಾಗಿಲ್ಲ. ಬೆಳಗ್ಗೆ ಈ ಬದಿಯಲ್ಲಿ ಹೊಗ್ತಿದ್ದ ರೂಟ್ ಬಸ್ಗೆ ಆನೆ ಎದುರಾಗಿದೆ. ಆನೆ ನೋಡುತ್ತಲೇ ಡ್ರೈವರ್ ಬಸ್ … Read more